Trace Id is missing
ಮುಖ್ಯ ವಿಷಯಕ್ಕೆ ಸ್ಕಿಪ್ ಮಾಡಿ
ಸೈನ್ ಇನ್ ಮಾಡಿ

Microsoft Office ScreenTip ಭಾಷೆ

ಬಟನ್​ಗಳು, ಮೆನುಗಳು ಮತ್ತು ಸಂಭಾಷಣಾ ಪೆಟ್ಟಿಗೆಗಳಂತಹಾ - ಪ್ರದರ್ಶನ ಘಟಕಗಳ ಪಠ್ಯವನ್ನು ಬೇರೆ ಭಾಷೆಯಲ್ಲಿ ತೋರಿಸಲು ಪರದೆ ಸೂಚನೆ ಭಾಷಾಂತರಗಳನ್ನು ಬಳಸಿ.

ಮುಖ್ಯವಾದುದು! ಈ ಕೆಳಗಿನ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಸಂಪೂರ್ಣ ಪುಟದ ವಿಷಯಾಂಶ ಆ ಭಾಷೆಗೆ ಕ್ರಿಯಾತ್ಮಕವಾಗಿ ಬದಲಾಗುತ್ತದೆ.

  • ಆವೃತ್ತಿ:

    1.0

    ಪ್ರಕಟಿಸಿದ ದಿನಾಂಕ:

    1/5/2013

    ಫೈಲ್ ಹೆಸರು:

    screentiplanguage_kn-in_32bit.exe

    screentiplanguage_kn-in_64bit.exe

    ಫೈಲ್ ಗಾತ್ರ:

    1.4 MB

    1.5 MB

    ಬಟನ್​ಗಳು, ಮೆನುಗಳು ಮತ್ತು ಸಂಭಾಷಣೆ ಪೆಟ್ಟಿಗೆಗಳಂತಹಾ - ಪ್ರದರ್ಶನ ಘಟಕಗಳ ಭಾಷಾಂತರಗಳನ್ನು ಬೇರೆ ಭಾಷೆಯಲ್ಲಿ ತೋರಿಸಲು ಮತ್ತು ತಮಗೆ ಅರ್ಥವಾಗದ ಭಾಷೆಗಳಲ್ಲಿ ಸ್ಥಾಪಿತವಾದ Microsoft Office ಅಪ್ಲಿಕೇಶನ್​ನಲ್ಲಿ ವಿಹರಿಸಲು ಬಳಕೆದಾರರಿಗೆ ಸಹಾಯ ಮಾಡಲು, ಪರದೆ ಸೂಚನೆ ಭಾಷೆ ಬದಲಾಯಿಸಿ.


    ಬಳಕೆಯ ಸನ್ನಿವೇಶದ ಕೆಲವು ಉದಾಹರಣೆಗಳು:
    • ದ್ವಿ-ಭಾಷಿಕ ಮತ್ತು ಬಹು-ಭಾಷಿಕ ಭಾಷಾ ಸಹಾಯ
    • ಅವರಿಗೆ ಅರ್ಥವಾಗದ ಭಾಷೆಗಳಿಗೆ ಸಹಾಯಕ ಎಂಜಿನಿಯರುಗಳು ಬೆಂಬಲ ವಿಸ್ತರಿಸಬಹುದು
    • ತಾತ್ಕಾಲಿಕವಾಗಿ Office ಅನ್ನು ವಿದೇಶಿ ಭಾಷೆಯಲ್ಲಿ ಅಥವಾ ತಾತ್ಕಾಲಿಕ ಅವಧಿಯಲ್ಲಿ ಬಳಸುವ ಬಳಕೆದಾರರು (ರೋಮಿಂಗ್ ಬಳಕೆದಾರರು)
    • s
  • ಬೆಂಬಲಿತ ಆಪರೇಟಿಂಗ್ ಸಿಸ್ಟಂಗಳು

    Windows 7, Windows 8 Release Preview

    • ಬೆಂಬಲಿತ Microsoft Office ಅಪ್ಲಿಕೇಶನ್​ಗಳು:
        Microsoft Office Word 2013, Microsoft Office Excel 2013, Microsoft Office Outlook 2013, Microsoft Office PowerPoint 2013, Microsoft Office OneNote 2013, Microsoft Office Visio 2013, Microsoft Office Publisher 2013
    • ಸಾಫ್ಟ್‌ವೇರ್ ಅಗತ್ಯವಿದೆ:
        ಸ್ಥಾಪಿಸುವುದಕ್ಕಾಗಿ ಪೂರ್ವ ಏಷಿಯನ್ ಮತ್ತು ಕಾಂಪ್ಲೆಕ್ಸ್ ಲಿಪಿ ಭಾಷೆಗಳಿಗೆ ಬೆಂಬಲ ಫೈಲ್‌ಗಳ ಅಗತ್ಯವಿರಬಹುದು. ಇದನ್ನು 'ಪ್ರಾದೇಶಿಕ ಮತ್ತು ಭಾಷೆ ಆಯ್ಕೆಗಳು' ನಲ್ಲಿ ಕಂಟ್ರೋಲ್ ಪ್ಯಾನಲ್ ಮೂಲಕ ಮಾಡಬಹುದು.
  • ಇದನ್ನು ಸ್ಥಾಪಿಸಲು ಇದನ್ನು ಡೌನ್​ಲೋಡ್ ಮಾಡಿರಿ:
    1. ಪ್ರಾರಂಭ ಮಾಡಲು ಈ ಪುಟದಲ್ಲಿರುವ ಡೌನ್​ಲೋಡ್ ಬಟನ್ ಕ್ಲಿಕ್ ಮಾಡಿರಿ.
    2. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿರಿ:
      • ತಕ್ಷಣವೇ ಸ್ಥಾಪನೆ ಪ್ರಾರಂಭಿಸಲು, ರನ್ ಕ್ಲಿಕ್ ಮಾಡಿರಿ.
      • ನಂತರ ಸ್ಥಾಪನೆಗಾಗಿ ಡೌನ್​ಲೋಡ್ ಅನ್ನು ನಿಮ್ಮ ಕಂಪ್ಯೂಟರ್​ನಲ್ಲಿ ಉಳಿಸಲು, ಉಳಿಸು ಕ್ಲಿಕ್ ಮಾಡಿರಿ.
      • ಸ್ಥಾಪನೆಯನ್ನು ರದ್ದು ಮಾಡಲು, ರದ್ದು ಕ್ಲಿಕ್ ಮಾಡಿರಿ.

    ಪರದೆ ಸೂಚನೆ ಭಾಷೆಯನ್ನು ಆಫ್ ಮಾಡಲು ಅಥವಾ ಬದಲಾಯಿಸಲು:
    1. Office ಫೈಲ್ ಬಟನ್ ಮೇಲೆ ಕ್ಲಿಕ್ ಮಾಡಿ, ಆಯ್ಕೆಗಳು ಆರಿಸಿ, ಭಾಷೆ ಆರಿಸಿ ಮತ್ತು ಪರದೆ ಸೂಚನೆ ಭಾಷೆಯನ್ನು 'ಪ್ರದರ್ಶನ ಭಾಷೆ ಹೋಲಿಸು' ಗೆ ಸೆಟ್ ಮಾಡಿರಿ.

    ಈ ಡೌನ್​ಲೋಡ್ ತೆಗೆಯಲು:
    1. ಪ್ರಾರಂಭ ಮೆನುವಿನಿಂದ, ನಿಯಂತ್ರಣ ಫಲಕ ಕ್ಕೆ ಹೋಗಿ.
    2. ಪ್ರೋಗ್ರಾಂಗಳನ್ನು ಸೇರಿಸು/ತೆಗೆದುಹಾಕು ಡಬಲ್-ಕ್ಲಿಕ್ ಮಾಡಿರಿ.
    3. ಪ್ರಸ್ತುತ ಸ್ಥಾಪಿಸಲಾದ ಪ್ರೋಗ್ರಾಂಗಳ ಪಟ್ಟಿಯಲ್ಲಿ, Microsoft Office ಪರದೆಸೂಚನೆ ಭಾಷೆ ಆಯ್ಕೆ ಮಾಡಿ, ತದನಂತರ ತೆಗೆದುಹಾಕು ಅಥವಾ ಸೇರಿಸು/ತೆಗೆದುಹಾಕು ಕ್ಲಿಕ್ ಮಾಡಿ. ಸಂಭಾಷಣಾ ಪೆಟ್ಟಿಗೆ ಕಾಣಿಸಿಕೊಂಡರೆ, ಪ್ರೋಗ್ರಾಂ ತೆಗೆದುಹಾಕಲು ಸೂಚನೆಗಳನ್ನು ಅನುಸರಿಸಿ.
    4. ಪ್ರೋಗ್ರಾಂ ತೆಗೆದು ಹಾಕಲು ನೀವು ಬಯಸುತ್ತೀರೆಂಬುದನ್ನು ಖಚಿತಪಡಿಸಲು ಹೌದು ಅಥವಾ ಸರಿ ಕ್ಲಿಕ್ ಮಾಡಿ.